ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಪ್ರಕ್ರಿಯೆ 19-11-2022ರಂದು ನಡೆದಿದ್ದು, ಅಧ್ಯಕ್ಷರಾಗಿ ರಜತ್ ಕುಮಾರ್ ಎ. ಅಂತಿಮ ಬಿ.ಕಾಂ, ಉಪಾಧ್ಯಕ್ಷರಾಗಿ ಚೈತ್ಯನ್ಯ ಕೆ. ಅಂತಿಮ ಬಿ.ಎ, ಕಾರ್ಯದರ್ಶಿಯಾಗಿ ಅನ್ವಿತ್ ಎಂ.ಸಿ. ಅಂತಿಮ ಬಿಬಿಎ, ಜತೆ ಕಾರ್ಯದರ್ಶಿಯಾಗಿ ಹಿತಶ್ರೀ ಎಂ.ಜಿ, ತೃತೀಯ ಬಿಎಸ್ಸಿ., ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ನಿಶಾಂತ್ ಎ.ಡಿ. ಅಂತಿಮ ಬಿಎಸ್ಡಬ್ಲ್ಯೂ ಮತ್ತು ಲಿಮಿತ ಪಿ.ಜೆ ಅಂತಿಮ ಬಿ.ಕಾಂ., ಕ್ರೀಡಾ ಕಾರ್ಯದರ್ಶಿಗಳಾಗಿ ವಿಜಯ ಯಂ. ಅಂತಿಮ ಬಿ.ಎ. ಮತ್ತು ಪ್ರತಿಕ್ಷಾ ಡಿ.ಎಸ್ ಅಂತಿಮ ಬಿಎಸ್.ಡಬ್ಲ್ಯೂ ಆಯ್ಕೆಯಾದರು.
ತರಗತಿ ಪ್ರತಿನಿಧಿಗಳಾಗಿ ಪ್ರಸಾದ್ ಕೆ.ಎಸ್ ಮತ್ತು ಗಾನ ಬಿ.ಡಿ. ಪ್ರಥಮ ಬಿ.ಎ., ನಿರೀಕ್ಷಾ ಜೆ ಮತ್ತು ಸಂಜಯ್ ವಿ. ದ್ವಿತೀಯ ಬಿ.ಎ., ಪವನ್ ಕುಮಾರ್ ಎಂ ಮತ್ತು ಚೈತನ್ಯ ಕೆ., ತೃತೀಯ ಬಿ.ಎ., ಶ್ರೇಯಸ್ ಎಸ್ ಮತ್ತು ಸುಹೈಬಾ., ಪ್ರಥಮ ಬಿ.ಕಾಂ., ಪ್ರಣಮ್ ಬಿ.ಆರ್. ಮತ್ತು ಅಂಕಿತ ದ್ವಿತೀಯ ಬಿ.ಕಾಂ., ರಜತ್ ಕುಮಾರ್ ಎ ಮತ್ತು ವಿಸ್ಮಿತ ಕೆ.ಪಿ., ತೃತೀಯ ಬಿ.ಕಾಂ., ತನುಷ್ ಆರ್ ಮತ್ತು ಸೌಮ್ಯ ಎಸ್. ಪ್ರಥಮ ಬಿಎಸ್ಸಿ., ಚರಣ್ ಎಂ ಮತ್ತು ಮಹಿಮ ಪಿ.ಕೆ. ದ್ವಿತೀಯ ಬಿಎಸ್ಸಿ., ದಿವಿತ್ ಕುಡೆಕಲ್ಲು ಮತ್ತು ಹಿತಶ್ರೀ ಎಂ.ಜಿ. ತೃತೀಯ ಬಿಎಸ್ಸಿ., ಯಕ್ಷಿತ್ ಎ.ವೈ ಮತ್ತು ಅಂಬಿಕಾ ಎಂ. ಪ್ರಥಮ ಬಿಬಿಎ., ಆಯ್ಷತ್ ಅಸ್ರೀನಾ ಕೆ.ಎಂ ಮತ್ತು ನಬೀಲ್ ಅಬ್ದುಲ್ ಅಝೀಜ್ ದ್ವಿತೀಯ ಬಿಬಿಎ., ಅನ್ವಿತ್ ಎಂ.ಸಿ. ಮತ್ತು ಹರ್ಷತಾ ಎನ್ ತೃತೀಯ ಬಿಬಿಎ., ದಕ್ಷಯ್ ಡಿ.ಎಸ್ ಮತ್ತು ಡಿಂಪಲ್ ಎನ್.ಡಿ. ಪ್ರಥಮ ಬಿಎಸ್ಡಬ್ಲ್ಯೂ., ನಿತಿನ್ ಎನ್.ಎಂ ಮತ್ತು ಯಶಸ್ವಿ ಯು.ಆರ್., ದ್ವಿತೀಯ ಬಿಎಸ್ಡಬ್ಲ್ಯೂ., ನಿಶಾಂತ್ ಎ.ಡಿ ಮತ್ತು ಕೃತಿ ಕೆ.ಎಚ್. ತೃತೀಯ ಬಿಎಸ್ಡಬ್ಲ್ಯೂ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರಕುಮಾರ್ ಎಂ.ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಹಾಗೂ ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು.
ರಜತ್ ಕುಮಾರ್ ಎ. | ಚೈತನ್ಯ ಕೆ. | ಅನ್ವಿತ್ ಎಂ.ಸಿ. | ಹಿತಾಶ್ರೀ ಎಂ.ಜಿ. |
ತೃತೀಯ ಬಿ.ಕಾಂ. | ತೃತೀಯ ಬಿ.ಎ. | ತೃತೀಯ ಬಿಬಿಎ | ತೃತೀಯ ಬಿ.ಎಸ್ಸಿ. |
ಅಧ್ಯಕ್ಷರು | ಉಪಾಧ್ಯಕ್ಷರು | ಕಾರ್ಯದರ್ಶಿ | ಜತೆ ಕಾರ್ಯದರ್ಶಿ |
ನಿಶಾಂತ್ ಎ.ಡಿ. | ಲಿಮಿತ ಪಿ.ಜೆ. | ವಿಜಯ್ ಎಂ. | ಪ್ರತಿಕ್ಷಾ ಡಿ.ಎಸ್. |
ತೃತೀಯ ಬಿಎಸ್ಡಬ್ಲ್ಯೂ. | ತೃತೀಯ ಬಿ.ಕಾಂ. | ತೃತೀಯ ಬಿ.ಎ. | ತೃತೀಯ ಬಿಎಸ್ಡಬ್ಲ್ಯೂ |
ಸಾಂಸ್ಕøತಿಕ ಕಾರ್ಯದರ್ಶಿ | ಸಾಂಸ್ಕøತಿಕ ಕಾರ್ಯದರ್ಶಿ | ಕ್ರೀಡಾ ಕಾರ್ಯದರ್ಶಿ | ಕ್ರೀಡಾ ಕಾರ್ಯದರ್ಶಿ |