DEPARTMENT OF KANNADA | KANNADA SANGA

ಎನ್ನೆಂಸಿ:  “Kannada National Seminar-2024”

Kannada Sangha and Kannada department organized a National Seminar based on the book ‘Amara Sullia Sangram- 1837” (Author- Dr. Vijaya Poonacha Thambanda) with the Collaboration of IQAC and History Department of NMC, Kannada University Hampi and Bantamale Academy, Sullia on 02-09- 2024. Prof. Dr Paramashiva Murthy, Vice Chancellor of Kannada University Hampi inaugurated the program.

Dr KV Chidananda, President of AOLE, Sullia pricided over the function. Dr Purushothama Bilimale retired professor JNU, New Delhi and President of Kannada Abhivrudhi Pradhikara was the keynote speaker. Kum., Bhagirathi Murulya (MLA Sullia), Mr Sadananda Mavaji (President, Arebhashe Academy), Mr. G. Manjunath (Thahshildar, Sullia) Dr. T P Vijay Poonacha Thambanda (Registrar, Kannada University Hampi) Mrs. Rathnavathi (SWO, NMC), Dr. Mamatha K (IQAC coordinator), Mr. Sanjeeva Kudpaje & Mr. Lathish Kumar K (Co-Conveners) were witness the program. Dr Madhava Peraje (Director, Prasaranga, Kannada University Hampi) gave the introduction regarding the Seminar. Dr. Rudra Kumar M M welcomed the gathering, Mr. Himakara A K proposed the vote of thanks. Convenor of the Seminar. Dr Anuradha Kurunji Master the Ceremony. Dr. Jagaddesh G V, Dr. Hum Gu. Rajesh, Dr B. M Puttayya, Mr. K r Vidyadhara, Dr. Pradeepa Kenchanoor, were is the Resource Persons. Ar. Akshay K C, Mr. Hemanath K V and Chandrashekhar Peral were participated as the chief guest in the valedictory function.

ಎನ್ನೆಂಸಿ:  “Kambala-2024”

Under the guidance of Dr. Anuradha Kurunji lead the Students of Kannada Sangha to Kambala @ Bantwala on 02-03-2024 and interacted with organizers about Kambala.

ಎನ್ನೆಂಸಿ: “Tribute to Jnana Peeta Awardee U R Ananthamurthy”

With the Collaboration of Kannada Sahithya Parishath Sullia organized a Program on Tribute to Jnana Peeta Awardee U R Ananthamurthy . Dr. Anuradha Kurunji was the Resource Person.

ಎನ್ನೆಂಸಿ: “Introduction of Good Books”

In order to develop Reading habits among the students Kannada Sangha conducted a program on Introduction of Good Books.

ಎನ್ನೆಂಸಿ: “Huli-Dana”

Kannada Sangha Organized Demonstration of “Huli-Dana” (A rural Folk Game) under the guidance of Dr. Anuradha Kurunji, on 07-11-2023.

ಎನ್ನೆಂಸಿ:  “Samuha Geetha Gayana”

Kannada Sangha organized “Samuha Geetha Gayana” program an account of Kannada Rajyotsava on 01-11-23 @ KVG Sashtyabha Rangamandira.

ಎನ್ನೆಂಸಿ:  ಮಾತೃಭಾಷಾ ದಿನಾಚರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಮಾತನಾಡಿ  ಮಾತೃಭಾಷೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ,  ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೃ ಭಾಷಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅಂದವಾದ ಕೈ ಬರಹ,  ಕನ್ನಡ ಸಂವಾದಿ ಪದ ಹಾಗೂ ಚೀಟಿ ಎತ್ತಿ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಸುಮಾರು 70 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಉಪನ್ಯಾಸಕರಾದ ಶ್ರೀಧರ್ ವಿ, ಭವ್ಯಾ ಪಿ ಎಂ, ದಿವ್ಯಶ್ರೀ ತೀರ್ಪುಗಾರರಾಗಿ ಸಹಕರಿಸಿದರು.

ಕನ್ನಡ ಸಂಘದಿಂದ ಚರ್ಚಾ ಸ್ಪರ್ಧೆ

ಕಾಲೇಜಿನ ಕನ್ನಡ ಸಂಘದಿಂದ ಆಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮದ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. “ಸ್ವಾತಂತ್ರ್ಯ ಪೂರ್ವ ಭಾರತ ಮತ್ತು ಸ್ವಾತಂತ್ರ್ಯೋತ್ತರ ಭಾರತ” ಎಂಬ ವಿಷಯದ ಬಗ್ಗೆ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಕಾಲೇಜಿನ 14 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ತೀರ್ಪುಗಾರರಾಗಿ ಸಹಕರಿಸಿದರು. ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸ್ಪರ್ಧೆಯನ್ನು ನಡೆಸಿಕೊಟ್ಟರು.

ಎನ್ನೆಂಸಿ: ಕನ್ನಡ ಸಂಘದಿಂದ ಸಂಶೋಧನೆ ಎಂದರೇನು ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ಕವಿಗೋಷ್ಠಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಸಂಶೋಧನೆ ಎಂದರೇನು? ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಕವಿ ಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್ ಆಗಿರುವ ಡಾ. ಮಾಧವ ಪೆರಾಜೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಶೋಧನೆಯ ಕುರಿತು  ಉಪನ್ಯಾಸ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಕವಿತೆ ಎಂದರೇನು, ಕವಿತೆ ರಚನೆಯಲ್ಲಿ ತೊಡಗಿಕೊಳ್ಳಬೇಕಾದ ರೀತಿಯ ಕುರಿತು ತಿಳಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ಆಯೋಜನೆಯ ಆಶಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ, ಘಟಕ ನಾಯಕಿ ಲಿಮಿತಾ ಪಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅನಘಾ ಯು ಆರ್, ತನ್ವಿ ಎಂ, ಕವನ ಕೆ ವಿ, ದಿವ್ಯಶ್ರೀ ಕೆ, ಸುಪ್ರೀತಾ ಟಿ ಕೆ, ಪವಿತ್ರಾ ಎನ್, ಭವ್ಯಶ್ರೀ, ನಿವೇದಿತಾ  ವಿದ್ಯಾರ್ಥಿ ಕವಿ ಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಅನಘಾ ಆರ್ ಯು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಪೂರ್ಣಿಮಾ ಸ್ವಾಗತಿಸಿ, ಪ್ರೇಕ್ಷಾ ಧನ್ಯವಾದ ಸಲ್ಲಿಸಿ ಮಹಿಮಾ ಕಾರ್ಯಕ್ರಮ ನಿರೂಪಿಸಿದರು.

ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷೆ ಶ್ರೀಮತಿ ಎಂ ಮೀನಾಕ್ಷಿ ಗೌಡ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಾ, “ಕನ್ನಡ ಭಾಷೆ ಸಂಪದ್ಭರಿತವಾದ ಭಾಷೆ, ಸ್ವ ಇಚ್ಛೆಯಿಂದ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡಿ, ನಿಮ್ಮಲ್ಲಿರುವ ಸಾಹಿತ್ಯದ ವಿಚಾರಗಳನ್ನು ಹೊರಹಾಕಲು ಇಂತಹ ಕನ್ನಡ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದರು.

ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ‌ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ ಬಾಲಚಂದ್ರ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಂಘದ ಸಂಚಾಲಕಿ,  ಕಾರ್ಯಕ್ರಮ ಸಂಘಟಕಿ  ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ದಿನಗಳಲ್ಲಿ ಕನ್ನಡ ಸಂಘದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ರತ್ನಸಿಂಚನ ಹಾಗೂ ನಿರೀಕ್ಷಾರವರ ಆಶಯ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ದ್ವಿತೀಯ ಬಿ ಎ ವಿದ್ಯಾರ್ಥಿನಿ ಚೈತನ್ಯ ಸ್ವಾಗತಿಸಿ, ಪ್ರಥಮ ಬಿ ಎ ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು. ಪ್ರಥಮ ಬಿ ಎಸ್ಸಿ ವಿದ್ಯಾರ್ಥಿನಿ ಪವಿತ್ರಾಕ್ಷಿ  ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಮೂರು ದಿನಗಳ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ 30-10-2021 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪೇರಾಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಸಾಹಿತ್ಯದ ಓದು ಮಾನವತಾವಾದವನ್ನು ಬೆಳೆಸುತ್ತದೆ ಮತ್ತು ಸಾಹಿತ್ಯದ ಓದಿನಿಂದ ಜೀವನದಲ್ಲಿ ಪರಿವರ್ತನೆ ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ರತ್ನಾವತಿ ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕಿ ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸ್ವಾಗತಿಸಿ, ಮೂರು ದಿನಗಳ ಕಾರ್ಯಕ್ರಮಗಳ ವರದಿ ವಾಚಿಸಿದರು.  ವಿದ್ಯಾರ್ಥಿನಿ ಚೈತನ್ಯ ವಂದಿಸಿ, ಅರ್ಪಣಾ ಹಾಗೂ ಅಶ್ವಿತಾ ಬಿ ಸಿ ಕಾರ್ಯಕ್ರಮ ನಿರೂಪಿಸಿದರು.  ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಪರ್ಧೆಗಳ‌ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ  ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.. ಆರಂಭದಲ್ಲಿ ಅಗಲಿದ ಕನ್ನಡ ಚಲನಚಿತ್ರ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಲನಚಿತ್ರ ಪ್ರದರ್ಶನ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸರಣಿ ಕಾರ್ಯಕ್ರಮದ ಎರಡನೇ ದಿನ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ದಿನಾಂಕ 29 – 10- 2021 ರಂದು “ನಾನು ಅವನಲ್ಲ….. ಅವಳು” ಚಲನಚಿತ್ರ ಪ್ರದರ್ಶನ ನಡೆಯಿತು. ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.‌ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ರತ್ನಾವತಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕಿ ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ವಿದ್ಯಾರ್ಥಿನಿ ಲಾವಣ್ಯ ವಂದಿಸಿ, ಅರ್ಪಣಾ ಕಾರ್ಯಕ್ರಮ ನಿರೂಪಿಸಿದರು. ಕಛೇರಿ ಸಿಬ್ಬಂದಿ ಪವನ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸರಣಿ ಕಾರ್ಯಕ್ರಮ ಉದ್ಘಾಟನೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸರಣಿ ಕಾರ್ಯಕ್ರಮವನ್ನು ದಿನಾಂಕ 28 – 10- 2021 ರಿಂದ 30-10 -2021 ರವರೆಗೆ ಹಮ್ಮಿಕೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ದಿನಾಂಕ 28 -10- 2021 ರಂದು ಕಾಲೇಜಿನ‌ ಸಭಾಂಗಣದಲ್ಲಿ ನಡೆಯಿತು. ಸುಳ್ಯದ ತಹಶೀಲ್ದಾರರಾದ ಕುಮಾರಿ ಅನಿತಾಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಕನ್ನಡ ವ್ಯವಹಾರ ಭಾಷೆ ಆಗುವುದರ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ಮನಸಾರೆ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಕನ್ನಡವನ್ನು ಬಳಸಿ, ಉಳಿಸಿ ಬೆಳೆಸೋಣ, ಇತರ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯದ ಸ್ತ್ರೀರೋಗತಜ್ಞೆ ಡಾ. ವೀಣಾ ಎನ್ ಮಾತನಾಡಿ ಕನ್ನಡ ಭಾಷೆಗೆ ಕನ್ನಡ ಸಾಹಿತಿಗಳ ಕೊಡುಗೆ ಅಪಾರವಾದದ್ದು. ಅದನ್ನು ಓದುವ ಮೂಲಕ ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಕರ್ತವ್ಯ. ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಸ್ವಪ್ರತಿಷ್ಠೆ ಬಿಟ್ಟು ಮಾತನಾಡೋಣ ಎಂದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ರತ್ನಾವತಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ಸ್ವಾಗತಿಸಿ, ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಕೃಪಾ ಎ ಎನ್ ವಂದಿಸಿದರು. ಕಾರ್ಯಕ್ರಮ ಸಂಘಟಕಿ ಕನ್ನಡ ಸಂಘದ ಸಂಚಾಲಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕನ್ನಡ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

College Kannada Sangha organized an International Webinar on “ ನೀನಾಗು ಸ್ಥಿತಪ್ರಜ್ಞ ” on 18-09-2021. Dr. Gudde Raghava Gowda, Professor, Department of Computer Science, Dayton University, U S A was the Resource Person. College Academic Advisor Prof. M Balachandra Gowda participated as the Chief Guest. Principal Sri Rudra Kumar M M, IQAC Coordinator Rathnavathi D, HOD Sanjeeva Kudpaje, Kannada Sangha convener Dr. Anuradha Kurunji, College Teaching & Non-Teaching staff members, Students and General Public witnessed the program.

College Kannada Sangha collaboration with Sullia Taluk  Sahithya Parishath organized “Sullia Taluk Sahithya sammelana” on 19-02-2021.

College Teaching & Non-Teaching staff members, Students and General Public witnessed the program.

Conducted a Program on water conservation in collaboration with the N.S.S. unit of the college.

Shri Gopal Peraje, a social activist has spoken importance of water conservation.

In the collaboration with the Youth Red Cross wing, the college Kannada sangha organized ‘youth & patriotism on account of soldier’s day on 20th January 2018. The programme was in Col. N. Sharat Bhandary ex-serviceman who participated as a resource person. Dr. Giridhara Gowda presided the programme. Dr. Poovappa Gowda and Prof. Javare Gowda, Program Officer Dr. Anuradha Kurunji witnessed the program.

Kannada Sanga organized the Chethan Ram Memorial Lecturing programme on 10 Feb 2018. The programme was in collaboration with Sullia Taluk Journalists Association (R.). Well-known journalist Shri. Sudhakar Thingalady talked about Modern Journalism and values. Harish Bantwal delivered an introduction speech. Dr. Shivananda, Dr. Giridhara Gowda, Dr. Poovappa Gowda, Radhkirshna Bellur and Paddambail Venkatramana were on dias.

The departments of Languages of our college celebrate Mathribhasha Diwas on 18th March 2018. Dr. Giridhara Gowda Presided the program. Dr. Poovappa Gowda, HOD of Kannada, Dr. Shakira Jaben B. HOD of English were on dias and delved into the talks on various local languages.

Kannada Sangha of our college organized a literary programme on Sept. 2013. Renowned linguist and writer Prof. Kodi Kushalappa Gowda talked about the importance of the Study of literature. Dr. Prabhakara Shishila scholar, thinker and principal, presided over the function. Dr. Yashoda Ramachandra and Prof. L. Sumangala HOD of Kannada were the chief guests.

A Critical talk based on the literary works of K. P. Poornachandra Tejashwi was delivered by Dr. Narendra Rai Derla, Associate Prof. Dr|| K.Shivarama Karantha Govt First Grade College, Bellare in sept. 2013. Dr. Rai is a keen learner and writer about nature like Tejashwi. The topic was the novel Mayaloka by Tejashwi being the prescribed text for degree students of Mangalore University. Dr. Prabhakar Shishila presided over the function.


Kumaravyasa-Anusandhana, a unique seminar was held on 17 Jan 2015. The programme was in Collaboration with Sahithya Kala Vedike Sullia, Reflective papers on different aspects of ‘Karnata Bharatha Katha Manjari’ of Kumaravyasa were presented by his like Y.S.V.Datha, Lakshmisha Tolpady, Venkatramana Bhat, Chandrashekhar Kedilaya, Dr. Kabbinale Vasanth Bharadwaj. Subraya Chokkadi and Dr. H. S. Venkatesh Moorthy presided over the inaugural and closing function respectively. Finally, Gamaka (Kavyavachana) was the special event of the day.

1837 freedom fighters memorial committee and our Kannada Sangha. Arranged a programme in memory of local freedom fighter Kedambady Rame Gowda in April 2016.
Vidyadhara Baddadka advocate and Family member of a freedom fighter highlighted the contribution & courage of freedom fighter Kedambadi Rama Gowda on 5th 1837, against British rule. Dr. Poovappa Kaniyoor, Prof.L.Sumangala And Sanjeeva K. were on the dias – writer Gopal Peraje presided.

A Book ‘Toponomy’ was designed, after the project work of an optional Kannada Student. That was released in April 2016 by Prof. Sumangala, ‘Toponomy’ was Published under the guidance of Dr. Poovappa Kaniyoor, Prof.Sanjeeva.k director of Kannada Sangha, reviewed the ‘Book’ on the occasion.

The inaugural function of Kannada sangha was held on 10 Aug 2016 in the audio-visual room of the college. Noted poet Sri Kutyala Nagappa Gowda (kirana) inaugurated and wished the function. Dr|Haraprasad Tudiyadka, President Kannada Sahitya Parishath Sullia Unit was the chief guest. Dr. Poovappa Kaniyoor H.O.D of Kannada presided over the function.

Our Kannada Sangha arranged ‘Masti-kavya Darshan’ on 28 Aug 2016, Which was a joint programme with Akhila Bharathiya Sahitya Parishath, Vasavi Sahitya Kalavedike, Dr|Veena presented a paper on ‘Masti-literature’. Dr. Poovappa Kaniyoor H.O.D of Kannada presided. Sanjeeva Kudpaje and Chitralekha were on the dias.

A program on ‘peace and humanity’ was conducted on 3rd Sept 2017 in collaboration with NSS unit of the college, Shanthi mattu manavate Rashtriya Abhiyana, Mangaluru. Sri Nanda Gopal N. Director for I.L.C spoke on “the importance of peace on humanity”. Prasad Rai Kallimar and Ummar U.H. were the chief guests. Dr. Poovappa Kaniyoor H.O.D of Kannada presided. NSS program officer Sanjeeva Kudpaje and Chitralekha on the dias.

Kannada sangha of our college organized ‘ Kannada chinthana’ a literary programme on 8th Oct 2016. The progamme was in collaboration with Kannada Abhivrdhi pradhikara and Sneha Shikshana samsthe, Sullia. Renowned writer Prof. M. Ramachandra Karkala. Talked scholarly on ‘Kannada Navodayada punya purusharu’. Dr. Poovappa Kaniyoor delivered an introductory speech. Sanjeeva Kudpaje And Chitralekha were on the dias.

Kannada Sangha organized a special ‘talk’ in association with Ambigara Chowdayya Peeta Mangaluru university on 11 Feb 2017 . Welknown writer and critic Dr.Narendre Rai Derla Presented resourceful talk on “Ambigara chowdayyana vachanagalalli loka vimarshe”, Dr.poovappa Kaniyoor presided the program. Dr.Nagappa Gowda Director Ambigara Chowdayya Peeta and Prof.Sanjeeva Kudpaje, were on dias.

Our optional Kannada Student took a project on plant-folk , Folk life and local Rituals on the basis, a book was released in April 2017. by Dr.Shakeera Jabeen, H.O.D of English, Dr.poovppa kaniyoor edited and guided the student for preparing the Book. Sanjeeva Kudpaje spoke about the significance of the Book . Dr.Giridara Gowda , principal presided on the occasion.

Kannada sangha, Research consultancy cell and Tharangini Prakashana Sullia jointly organized ’Grantha lokarpana’ programme on 17th Aug 2017 . Dr|K.V.Chidananda President A.O.L.E® Sullia presided the occasion, and released the book “ Kukkeyalli Nagara Madike”- a regional study being written by Dr.Poovappa Kaniyoor H.O.D of Kannada.

Prof. Purushotham Bilimale, kannada Bhasha peeta, Jawaharalal Neharu University New Delhi was the chief Guest of the day. He pointed out the contemporary Challenges and Research work done by the author Dr.Poovappa Kaniyoor. Dr|Haraprasad,predident Kannada sahitya parishath Sullia unit. Dr. Giridhara Gowda, principal NMC, Sanjeeva Kudpaje ,were on the dias . the program was witnessed by a good number of writers , poets and students and locals..