DEPARTMENT OF POLITICAL SCIENCE

The 11th National Voters day was celebrated at Nehru Memorial College Sullia in collaboration with Taluk office Sullia on 25th January, 2021.

The programme was inaugurated by Mr. Purushothama, honorable civil judge of Sullia JMFC. Miss. Anithalakshmi, honorable Tahshildar of Sullia Taluk  presided over the function and conducted oath taking ceremony on election. The special talk on the National voter’s day was delivered by Mr. Ramachandra Bhat of Karnataka Public School, Bellare. Dr. Poovappa Gowda K, Principal NMC Sullia and Mr. Bhavanishankara S, CEO of Sullia Taluk Panchayat were present in this programme.

Mr. Thippeshappa, VA of Sullia welcomed the gathering and Mrs. Mamatha K, coordinator of Electoral literacy club of proposed the vote of thanks.

ನೆಹರು ಮೆಮೋರಿಯಲ್‌ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ.

ಸುಳ್ಯ ತಾಲೂಕು ಆಡಳಿತ ಮತ್ತು ನೆಹರು ಮೆಮೋರಿಯಲ್‌ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 25.01.2020ನೇ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ತಹಶೀಲ್ದಾರರಾದ ಶ್ರೀ ಕುಂಞಿ ಅಹಮ್ಮದ್‌ ಎನ್.ಎ ರವರು ವಹಿಸಿ, ಎಲ್ಲಾ ಯುವಜನತೆಯ ಸಕ್ರೀಯ ಪಾಲ್ಗೂಳ್ಳುವಿಕೆಯಿಂದ ಸಧೃಡ ಪ್ರಜಾಪ್ರಭುತ್ವವನ್ನು ನಿರ್ಮಿಸೋಣ ಎಂಬ ಕರೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರು ಡಾ. ಗಿರಿಧರ ಗೌಡ ಕೆ ರವರು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಶ್ರೀ ಭವಾನಿಶಂಕರ ತಾಲೂಕು ಸ್ವೀಪ್‌ ಮತ್ತು ಕಾರ್ಯನಿರ್ವಹಕಾಧಿಕಾರಿ ತಾಲೂಕು ಪಂಚಾಯತ್‌ ಸುಳ್ಯ ಮತ್ತು ಶ್ರೀ ಮಹದೇವ ಎಸ್‌ ಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ ತಾಲೂಕು, ಕಾಲೇಜು ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ.ಪೂವಪ್ಪ ಕಣಿಯೂರು ರವರು ಅತಿಥಿಗಳ ನೆಲೆಯಲ್ಲಿ ಮಾತನಾಡಿದರು. ಶ್ರೀ ಸತೀಶ್‌ ಕುಮಾರ್‌ ಕೆ.ಆರ್‌ ದೈಹಿಕ ಶಿಕ್ಷಣ ನಿರ್ದೇಶಕರು , ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ರವರು ಮತದಾರರ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಿತು. ಪ್ರಾಥಮಿಕ, ಪ್ರೌಡ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆಸಿದ ವಿವಿಧ ಸ್ಫರ್ದೆಯ ಬಹುಮಾನವನ್ನು ವಿತರಣೆ ಮಾಡಲಾಯಿತು.

ಶ್ರೀಮತಿ ಮಮತ.ಕೆ ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಜಾನಕಿ.ಟಿ ವಂದಿಸಿದರು ವಿದ್ಯಾರ್ಥಿನಾಯಕ ಶ್ರೀ ಲೋಹಿತ್‌ ಅಂತಿಮ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲೂಕು ಮಟ್ಟದ ಆನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Guest talk on Nationalism and its Relevance on Saturday 26th Aug 2017.

Guest talk on Nationalism and its Relevance on Saturday 26th Aug 2017.

Community oriented program  held at GHP School Gandhi Nagar Sullia on 20th January 2016.